Posts

ಅಳಿವ ದೇಹಕ್ಕೆ ಅಳುವ ನಂಟುಗಳೇಕೆ?

ಬಿಡದ ಬಂಧನಗಳಿಗೆ ಸೆರೆಯಾಗಿರುವೆವು ಕಣ್ಣೆದುರೇ ಕಾಣದಾಗುವವೆಂದು ಮರೆತಿರುವೆವು, ನೋಯಿಸುವ ನೋವುಗಳಿಗೆ ಸೆರೆಯಾಗಿರುವೆವು ಅಸರೆಗಳೆಂಬ ಉಸಿರುಗಳಿಗೆ ಸೋತಿರುವೆವು. ವಯ್ಯಾರವೆಂಬ ಬಣ್ಣ ಬಣ್ಣದ ಚಿ...

ಸಂಬಂಧಗಳ ಬಂಧನಗಳು.

ಕರಿ ಮೊಡದಾಚೆಗಿಚೆ ಆಡುವ ಚಂದ್ರನಂತ್ತೆ, ಕಗ್ಗತ್ತಲ ಕತ್ತಲೋ ಬೆಳದಿಂಗಳ ಬೆಳಕೋ ಚಂದ್ರನರಿಯನು, ಎಡೆ ಬಿಡದೆ ಓಡುವ ಮೋಡಗಳವು ಕತ್ತಲು ಬೆಳಕಿನ ಮಾಲೀಕರು, ಅಂತೆಯೇ ಅರಿತಂತ್ತೆ ಬದುಕು,ಅರಿತಂತ್ತೆ ಅವರಿವ...

ಹಳೆ ಸಂತೆಯ ವ್ಯಾಪಾರಿ.

ನಾ ಅದೇ ಹಳೆ ಸಂತೆಯ ವ್ಯಾಪಾರಿ, ನೋವು ನಲಿವುಗಳೆಂಬ ಏರುಪೇರು, ಕೈಗಟುಕದ ನಲಿವುಗಳು, ನೋವುಗಳನ್ನೇ ಖರೀದಿಸಿ ಸಾಗುವಂತ್ತಾಗಿದೆ. ಸಾಗರ ದಡದಲ್ಲಿನ ಮರುಳಿನಂತ್ತೆ ಕನಸುಗಳು, ಕಟ್ಟಿಯೇ ತಿರುವೆವು ನಾವು ಕ...

ನಂಬಿಕೆಗಳೆಂಬ ಅಪನಂಬಿಕೆಗಳು

ಕಗ್ಗತ್ತಲಲ್ಲಿ ಬೆಸೆದ ಬದುಕುಗಳು, ಕತ್ತಲಲ್ಲೇ ಮೂಡಿದ ನಂಬಿಕೆಗಳು, ಕತ್ತಲೇರಚಿಯೇ ಹೋದವು ಸುಳ್ಳುಗಳು. ಸುಳ್ಳುಗಳ ಸೆಲೆಯಲ್ಲಿ ಸಿಲುಕಿಸಿ, ನಂಬಿಕೆಗಳೆಂಬ ಬಣ್ಣದ ಮಾತುಗಳಿಗೆ ಬಾಗಿಸಿ, ಸತ್ಯವೆಂದು ಕ...

ಜೀವನ

ಬಯಕೆಗಳಿಗಾಗಿ ಓಡಿಸುತ್ತಿರುವ ದುಬಾರಿ ಜಟಕಾ ಗಾಡಿ, ಇಲ್ಲಿ ನಿಂತಷ್ಟು ಸಮಯ ಜಾಸ್ತಿ, ಬಯಕೆಗಳ ಬೆಲೆ ಜಾಸ್ತಿ, ಬದುಕೇ ಮುಗಿದು ಹೋಗುವುದೇ ಹೊರೆತು ಬಯಕೆಗಳಲ್ಲ. ಸಿಗುವುದೆಂಬ ಸಿಗದಿರುವುದರ ಭ್ರಮೆಗಳ ಮಧ...

ನಂಬಿಕೆಯ ಬಿಂಬಗಳಲ್ಲಿ

ಹೊಸತೆಂಬ ಅನುಕಂಪದ ಆದರಕ್ಕೆ, ಬಿಟ್ಟು ಕೊಡಲಾಗದ ಬುದ್ಧಿಯ ಮೂಕದಾಟಕ್ಕೆ, ಬಲಿಯಾದದ್ದು ಮಾತ್ರ ಬಯಲೇ ಕಾಣದ ಮನಸ್ಸು. ತನ್ನವರು ಎಂಬ ನಂಬಿಕೆಯಲ್ಲಿ ಎಡೆ ಬಿಡದೆ ನುಡಿದಿದೆ ಮನಸ್ಸಿಲ್ಲಿ, ಕಾಣದೆ ಹೋದಲ್ಲ...

ಹೃದಯ ಸಾಮ್ರಾಜ್ಞಿ

ಭೇದಿಸಲಾಗದ ರಣತಂತ್ರಗಳ ಕಣ್ಣಲ್ಲೇ ಹೆಣೆದಿಹಳು, ಕೇಳರಿಯದ ಕಾಳಗಗಳ ಎದುರಿಸುತ್ತಿದೆ ಬಡಪಾಯಿ ಹೃದಯ, ವ್ಯಾಕುಲ ಮನದಿ ಏಕಾಂಗಿಯಾಗಿ ಹೋರಾಡುತ್ತಿರುವೆ ನಿಶಸ್ತ್ರನಾಗಿ, ಇಲ್ಲಿ ಪರವಶವೇ ಪರಮಜಯವೆಂದು ...