ನಮ್ಮವರ ಸುತ್ತೋಲೆಗಳಲ್ಲಿ

ನನ್ನವರೆಂಬ ಸುತ್ತೋಲೆಗಳಲ್ಲಿ ಮೂಡಿದ ಬಯಕೆಗಳು
ದುರಾಸೆ ಎಂದೇನಲಾಗದು,
ಬಯಕೆ ಸಹಜವಾದರು ನೀರಿಕ್ಷೆಗಳು ಸಹಜವಲ್ಲ.

ಮತ್ತೆ....
ಅಪೇಕ್ಷೆಗಳಿರುವದೇ ನೋಯಿಸುದಕ್ಕೆಂದು ಅರಿತು ಸುಮ್ಮನಾದೆ,
ಸುಮ್ಮನಾದವನೆ ದುಃಖಗಳಿಗೆ ಕೊರಳೊಡ್ಡಿದೆ.

ಅವ ನೆಡೆಸಿದಂತೆ ನಡೆಯಲಿ ಬದುಕು
ನಮ್ಮವರೆಂಬ ಹಂಗಿಲ್ಲದೆ,
ಹಂಗಿಲ್ಲದ ಬದುಕಲ್ಲಿ
ದಕ್ಕಿದ್ದೆ ಅವನ ದಯೆ ಎಂದು ಕೊಂಡಿರುವೆ
ಬೇಡವಾದದ್ದು ಬರಲಿಲ್ಲವೆಂದುಕೊಂಡಿರುವೆ.

                            🖋️...................ಬಸವ

Comments

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ