Posts

Showing posts from December, 2019

ಹೃದಯ ಸಾಮ್ರಾಜ್ಞಿ

ಭೇದಿಸಲಾಗದ ರಣತಂತ್ರಗಳ ಕಣ್ಣಲ್ಲೇ ಹೆಣೆದಿಹಳು, ಕೇಳರಿಯದ ಕಾಳಗಗಳ ಎದುರಿಸುತ್ತಿದೆ ಬಡಪಾಯಿ ಹೃದಯ, ವ್ಯಾಕುಲ ಮನದಿ ಏಕಾಂಗಿಯಾಗಿ ಹೋರಾಡುತ್ತಿರುವೆ ನಿಶಸ್ತ್ರನಾಗಿ, ಇಲ್ಲಿ ಪರವಶವೇ ಪರಮಜಯವೆಂದು ...

ಸೃಷ್ಟಿಕರ್ತ

ನುರಿತ ಮನಸುಗಳ ನೇಕಾರ ಅವನು, ನಮ್ಮ ನಿಮ್ಮೆಲ್ಲರ ಆಡಂಬರಗಳ, ಅಳಲುಗಳ,ಆವೇಶಗಳ, ರೂವಾರಿ ಅವನು ಜಗದೊಡೆಯನವನು ಸೃಷ್ಟಿಕರ್ತ ಅವನು. ನಿನ್ನ ಸ್ವೀಕಾರವು ಅವನದೇ, ನಿರಾಕಾರವು ಅವನದೇ. ನಿನರಿಯದಂತೆ ನಿನ್ನ ನಡ...

ನಡುಕದ ನುಡಿಗಳು.

ನೀನೆಂಬ ಉತ್ತುಂಗಕ್ಕೆ ಅಂತರಾಳದಿ ಚುಂಬಿಸಿದ್ದೆ, ಇಂದು ನೀನಿಲ್ಲದ ನನ್ನನ್ನು  ನಾ ಕಂಡುಕೊಂಡಿರುವೇ, ಮತ್ತೆ ನೀನೆಂಬ ಕಲ್ಪನೆಗಳಿಗೆ ವ್ಯಸನಿಯ ನಾನಾಗಲಾರೆ. ನನ್ನತನವೇ ಹುಸಿಎನ್ನುವ ಮಟ್ಟಕ್ಕೆ ನಿನ...

ಮಾಯವಾದ ಮಾಯೆ.

ನೀನೆಂಬ ಮುಖಪುಟಕ್ಕೆ ಮಾರುಹೋದವನು ನಾನು, ನೀನೆಂದು ಬಿಚ್ಚಿಡಲಿಲ್ಲ ನೀನೆಂಬ ಪುಸ್ತಕವ, ನಿನ್ನರಿಯುವ ಜೀಜ್ನ್ಯಾಸೆಯೋಮ್ಮೊಮ್ಮೆ ನಾನೆಲ್ಲಿ ನಿನ್ನ ಕಳೆದುಕೊಂಡು ಬಿಡುವೆನೆಂಬ ಭಯದ ನಾಂದಿಹಾಡುತ್ತ...

ನೀನೆಂಬ ಉತ್ತುಂಗ

ನೀನೆಂಬ ಊಹಿಸದ ಸಾಹಿತ್ಯದಲ್ಲಿ ಉತ್ತುಂಗಕ್ಕೇರಿರುವೆ, ಆಳ ಸಾಗರದಲ್ಲಡಗಿದ ನುಡಿಮುತ್ತುಗಳಿಗೆ ಬಲೆಬಿಸಿರುವೆ, ದೂರವಾಗ ಬಯಸಿದ್ದಷ್ಟು ಮತ್ತಿಷ್ಟು ಹತ್ತಿರವಾಗಿರುವೆ, ಮುಗಿಯದ ಕಡಲ ಅಲೆಗಳೆಂಬ ನಿನ...