ಹೆಣ್ಣೇಂಬ ಹಣ್ಣು ನಿ

ಹೆಣ್ಣೇಂಬ ಹಣ್ಣು ನಿ

ನಿ ಹೆಣ್ಣೇಂಬ ಹಣ್ಣು ನಿ
ಹಲವು ಹರಿತಾದ ಸಮಾಜದ ರೆಂಬೆ ಕೊಂಬೆಗಳಿಗಂಟಿ,ಮೈ ಕೊರೆದು ರಕ್ತ ಸುರಿದು ಪಕ್ವವಾಗಿ ಬಿದ್ದಿರುವ ಹೆಣ್ಣೇಂಬ ಹಣ್ಣು ನಿ........

ತಿಳಿ ಸುಣ್ಣದಲ್ಲಡಗಿದ ಬಿಸಿ ಕಲ್ಲಿನಂತೆ ನಿ,
ಕೆಂಪಾಗಿ ತಂಪಾಗಿ ಕಾಣುವ ಬುದಿಯೊಳಡಗಿದ ಕೆಂಡದಂತ್ತೆ ನಿ,
ಮುಗಿತಿಯೊಳಗೆ ಕಣ್ಣೀರು ಮುಳುಗಿಸಿದಾಕಿ ನೀ,
ಹೆಣ್ಣೇಂಬ ಹಣ್ಣು ನಿ.........

ನಿ ತುಳಿಯುವ ಹೆಜ್ಜಗಳೆಲ್ಲ ಅಗ್ನಿಪರೀಕ್ಷೆ,
ನಿ ನುಡಿಯುವ ನುಡಿಗಳೆಲ್ಲ ನಿನ್ನೆ  ತಿವಿಯುವ ಈಟಿಗಳಂತ್ತೆ,
ಜಗವೇ ಕಾಣದ ಜಗತ್ತೊಂದನ ನಿ ಅನುಭವಿಸಿದಾಕೆ,
ಹೆಣ್ಣೇಂಬ ಹಣ್ಣು ನಿ......

                                  ...........ಬಸವ.

Comments

  1. Its reality every day we fight in our lives... Keep writing

    ReplyDelete
    Replies
    1. ತುಂಬಾ ಆಳವಾದ ಮಾತುಗಳು, ಸಮಾಜಕ್ಕೆ ಕನ್ನಡಿ ಇಡಿದಂತ ಮುತ್ತುಗಳು..

      Delete
  2. Super line 🙏

    ReplyDelete
  3. That Last four lines really touched me yaar...

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ