ಕರಿ ಮೊಡದಾಚೆಗಿಚೆ ಆಡುವ ಚಂದ್ರನಂತ್ತೆ, ಕಗ್ಗತ್ತಲ ಕತ್ತಲೋ ಬೆಳದಿಂಗಳ ಬೆಳಕೋ ಚಂದ್ರನರಿಯನು, ಎಡೆ ಬಿಡದೆ ಓಡುವ ಮೋಡಗಳವು ಕತ್ತಲು ಬೆಳಕಿನ ಮಾಲೀಕರು, ಅಂತೆಯೇ ಅರಿತಂತ್ತೆ ಬದುಕು,ಅರಿತಂತ್ತೆ ಅವರಿವ...
ನಾ ಅದೇ ಹಳೆ ಸಂತೆಯ ವ್ಯಾಪಾರಿ, ನೋವು ನಲಿವುಗಳೆಂಬ ಏರುಪೇರು, ಕೈಗಟುಕದ ನಲಿವುಗಳು, ನೋವುಗಳನ್ನೇ ಖರೀದಿಸಿ ಸಾಗುವಂತ್ತಾಗಿದೆ. ಸಾಗರ ದಡದಲ್ಲಿನ ಮರುಳಿನಂತ್ತೆ ಕನಸುಗಳು, ಕಟ್ಟಿಯೇ ತಿರುವೆವು ನಾವು ಕ...