ನಮ್ಮವರ ಸುತ್ತೋಲೆಗಳಲ್ಲಿ Get link Facebook X Pinterest Email Other Apps - October 26, 2019 ನನ್ನವರೆಂಬ ಸುತ್ತೋಲೆಗಳಲ್ಲಿ ಮೂಡಿದ ಬಯಕೆಗಳು ದುರಾಸೆ ಎಂದೇನಲಾಗದು, ಬಯಕೆ ಸಹಜವಾದರು ನೀರಿಕ್ಷೆಗಳು ಸಹಜವಲ್ಲ. ಮತ್ತೆ.... ಅಪೇಕ್ಷೆಗಳಿರುವದೇ ನೋಯಿಸುದಕ್ಕೆಂದು ಅರಿತು ಸುಮ್ಮನಾದೆ, ಸುಮ್ಮನಾದವನ... Read more
ನಿನ್ನೊಲಿದವ Get link Facebook X Pinterest Email Other Apps - October 22, 2019 ನಿನೋಂದು ಅರಿಯದ ಪ್ರಣೀತ ಗಣಿತ ತಿಳಿಯದ ನುಡಿಗಳ ಮತ್ತೆ ಮತ್ತೆ ಸ್ಮರಿಸಿದಂತೆ ನಿನ್ನೊಡನೆ ಮೂಡಿ ಮಾಗಿದ ನೆನಪುಗಳ ಸ್ಮರಣೆಯಲೇ ಕಾಲಹರಣಿಸುತ್ತಿರುವೆ. ಬೆಚ್ಚಿ ಬೀಳುವ ಮುಂಚೆ ಎಚ್ಛೆತ್ತು ಅಪ್ಪಿಕೊಳ... Read more
ಕತ್ತಲೆಗಳ ಕಾಳಗಗವಿದು Get link Facebook X Pinterest Email Other Apps - October 01, 2019 ಕತ್ತಲೆಗಳ ಕಾಳಗವಿದು ಕತ್ತಲೆಗಳ ಕಾಳಗಗವಿದು ವಿಕೃತ ಮನಸ್ಸುಗಳ ಚೆಲ್ಲಾಟವಿದು ಭವ್ಯತೆಯ ಅಂದಗೆಡಿಸುವ ನೀಚ ಮನಸ್ಸುಗಳ ಮಾರ್ಮಿಕ ಕುಣಿತವಿದು. ತತ್ತರಿಸದ್ದು ನೆಮ್ಮದಿಗಳಿಲ್ಲಿ ಭಿಕರಿಯಾದದ್ದು ಭಾವನೆಗಳಿಲ್ಲಿ ಮೃತ್ಯು ಕೂಪ ಕಂಡದದ್ದಿಲ್ಲಿ ಬರಿ ಬಣ್ಣ ಬಣ್ಣದ ಜೀವನಗಳು. ಹೊಟ್ಟೆ ಕಿಚ್ಚಿನ ರಕುತದೋಕುಳಿ ಇದು ಸಂತೋಷ ನೆಮ್ಮದಿಗಳ ಭಕ್ಷಣೆ ಇದು ಬೆಳದಿಂಗಳಿಗೆ ಕತ್ತಲೆರೆಚುವ ನೀಚತ್ವವಿದು ಮಾನವಿಯತೆಗಳ ಮಾರಣಹೋಮವಿದು. ಮುಖವಾಡ ಧಾರಿಗಳೆಂಬ ಭಕ್ಷಕರು ನಂಬಿಕೆಗಳೆಂಬ ಬಿಂಬಗಳಿಗೆ ಕತ್ತಲಲ್ಲೇ ಕತ್ತರಿಸುವ ಕ್ರೂರತ್ವದಾಟವಿದು. ....ಬಸವ Read more