ಹೆಣ್ಣೇಂಬ ಹಣ್ಣು ನಿ ನಿ ಹೆಣ್ಣೇಂಬ ಹಣ್ಣು ನಿ ಹಲವು ಹರಿತಾದ ಸಮಾಜದ ರೆಂಬೆ ಕೊಂಬೆಗಳಿಗಂಟಿ,ಮೈ ಕೊರೆದು ರಕ್ತ ಸುರಿದು ಪಕ್ವವಾಗಿ ಬಿದ್ದಿರುವ ಹೆಣ್ಣೇಂಬ ಹಣ್ಣು ನಿ........ ತಿಳಿ ಸುಣ್ಣದಲ್ಲಡಗಿದ ಬಿಸಿ ಕಲ್ಲಿನಂತೆ ನಿ, ಕೆಂಪಾಗಿ ತಂಪಾಗಿ ಕಾಣುವ ಬುದಿಯೊಳಡಗಿದ ಕೆಂಡದಂತ್ತೆ ನಿ, ಮುಗಿತಿಯೊಳಗೆ ಕಣ್ಣೀರು ಮುಳುಗಿಸಿದಾಕಿ ನೀ, ಹೆಣ್ಣೇಂಬ ಹಣ್ಣು ನಿ......... ನಿ ತುಳಿಯುವ ಹೆಜ್ಜಗಳೆಲ್ಲ ಅಗ್ನಿಪರೀಕ್ಷೆ, ನಿ ನುಡಿಯುವ ನುಡಿಗಳೆಲ್ಲ ನಿನ್ನೆ ತಿವಿಯುವ ಈಟಿಗಳಂತ್ತೆ, ಜಗವೇ ಕಾಣದ ಜಗತ್ತೊಂದನ ನಿ ಅನುಭವಿಸಿದಾಕೆ, ಹೆಣ್ಣೇಂಬ ಹಣ್ಣು ನಿ...... ...........ಬಸವ.